Kannada xxx Adult Sex Stories ಸುಮಾಳ ಸುಂದರ 3

Discussion in 'Kannada sex stories - ಕನ್ನಡ ಲೈಂಗಿಕ ಕಥೆಗಳು' started by 007, Dec 12, 2016.

  1. 007

    007 Administrator Staff Member

    Joined:
    Aug 28, 2013
    Messages:
    113,146
    Likes Received:
    2,108
    http://raredesi.com Kannada Sex Stories ನೆಡೆಯುವಾಗ ಸ್ಕರ್ಟಿನ ಒಳಗೆ ನುಸುಳುತ್ತಿದ್ದ ತೆಳ್ಳನೆಯ ಸುಳಿಗಾಳಿ, ತುಂಬಾ ದಿನಗಳ ನಂತರ ಆಗತಾನೆ ಹೊರಜಗತ್ತನ್ನು ನೋಡುತ್ತಿದ್ದ ಅವಳ ಮರ್ಮ ಭಾಗಗಳಿಗೆ ತಾಕಿ ಕಚಗುಳಿ ಇಟ್ಟಂತೆ ರೋಮಾಂಚನವಾಯಿತು ಸುಮಾಳಿಗೆ. ಸ್ಟೋರ್ಸಿಗೆ ಹೋಗಿ ಕೈಗೆ ಸಿಕ್ಕ ರೇಜರ್ ಒಂದನ್ನು ಯಾರಿಗೂ ಕಾಣದಂತೆ ಕೌಂಟರಿನಲ್ಲಿ ಚೆಕ್ ಔಟ್ ಮಾಡಿಸಿಕೊಂಡು ಸರಸರನೆ ನೆಡೆದಳು. ಕೈಯ್ಯಲ್ಲಿ ಪ್ಲಾಸ್ಟಿಕೆ ಬ್ಯಾಗ್ ಹಿಡಿದು ನೆಡೆಯುವುದಕ್ಕಿಂತ ವಾಸಿ ಎಂದು ಅದನ್ನು ಬಿಸಾಕಿ ರೆಜರನ್ನು ತನ್ನ ಸ್ಕರ್ಟಿನ ಜೇಬಿನಲ್ಲಿ ಇಟ್ಟುಕೊಂಡಳು. ಮತ್ತೆ ಮನೆಯ ಕಡೆಗೆ ಹೆಜ್ಜೆ ಹಾಕಿದಾಗ ಸ್ಕರ್ಟಿನ ಒಳ ಪದರ ತನ್ನ ನಿತಂಬ ತೊಡೆ ಸಂಧಿಗೆ ತಾಗಿ ಉಂಟಾಗುತ್ತಿದ್ದ ಸ್ಪರ್ಶ ಸುಮಾಳಿಗೆ ಹೊಸ ಜಗತ್ತನ್ನು ಪರಿಚಯಿಸತೊಡಗಿತು.

    ಮನೆಗೆ ಬಂದವಳೇ ಗೇಟಿಗೆ ಬೀಗ ಹಾಕಿ ಬಾಗಿಲು ಬಂದ್ ಮಾಡಿ ಸ್ಕರ್ಟನ್ನು ಸಡಿಲಿಸಿ ಅದರಿಂದ ಹೊರನೆಡೆದಳು. ಎಲ್ಲಿ ಕುಳಿತು ಶೇವ್ ಮಾಡುವುದೆಂದು ತಿಳಿಯಲಿಲ್ಲ. ತಲೆಕೂದಲನ್ನು ಸ್ವಲ್ಪವೇ ಶೇಪ್ ಮಾಡಲು ಹೊರಟರೂ ಕೂದಲು ಮನೆಯಲ್ಲಿ ಬಿದ್ದರೆ ಮೈಲಿಗೆಯಾಗುತ್ತೆ ಅಂತ ಅಮ್ಮ ಕಿರುಚಾಡುತ್ತಿದ್ದರು. ಹಾಗಾಗಿ ಸೇಫ್ ಜಾಗವೆಂದರೆ ತಮ್ಮ ಮನೆಯ ತಾರಸಿ ಎನ್ನಿಸಿತು ಅವಳಿಗೆ. ಒಳಗಡೆಯಿಂದಲೇ ಮೆಟ್ಟಿಲಿತ್ತು. ಹಾಗೂ ಸುತ್ತ ಮುತ್ತ ಇದ್ದ ಮನೆಗಳಲ್ಲಿ ಅವರದೇ ಎತ್ತರದ ತಾರಸಿ. ಸಿಮೆಂಟಿನ ಅಡ್ಡಗೋಡೆಯ ಹಿಂದೆ ಕುಳಿತರೆ ಯಾರಿಗೂ ಕಾಣುತ್ತಿರಲಿಲ್ಲ.

    ಶೇವಿಂಗ್ ಫೋಮನ್ನು, ಒಂದು ಹಳೆಯ ಲೋಟದ ತುಂಬಾ ನೀರನ್ನು, ರೇಜರನ್ನು, ಒಂದು ಚಿಕ್ಕ ಕನ್ನಡಿಯನ್ನು ತೆಗೆದುಕೊಂಡು ಮೆಟ್ಟಿಲೆಡೆಗೆ ನೆಡೆಯುವಾಗ ಅವಳಿಗೆ ಅರಿವಾದದ್ದು ಅವಳು ಸೊಂಟದಿಂದ ಕೆಳಗೆ ಪೂರಾ ಬೆತ್ತಲಾಗಿದ್ದಳೆಂಬುದು. ಈ ದಿನ ಅವಳಿಗೆ ಸಾಕಷ್ಟು ಧೈರ್ಯ ಬಂದಿತ್ತು. ಏನಾಗುತ್ತೋ ಆಗಲಿ ಎಂಬಂತೆ ಸ್ಕರ್ಟನ್ನು ಅಲ್ಲಿಯೇ ಬಿಟ್ಟು ಮೆಟ್ಟಿಲು ಹತ್ತಿದಳು. ತಾರಸಿಯ ಮೆಟ್ಟಿಲು ಹತ್ತಿ ತಾರಸಿ ಬಳಿಗೆ ಹೋಗುವ ಮುನ್ನ ಸ್ವಲ್ಪ ಬಯಲು ಪ್ರದೇಶವಿತ್ತು. ಕೆಳಗಿನಿಂದ ಪಕ್ಕದ ಖಾಲಿ ಸೈಟಿನಲ್ಲಿ ನಿಂತು ಯಾರಾದರೂ ಈ ಕಡೆಗೆ ದಿಟ್ಟಿಸಿ ನೋಡಿದರೆ ಖಂಡಿತವಾಗಿಯೂ ಅವಳ ಬೆತ್ತಲೆ ಸೊಂಟ ಪೂರ್ತಿಯಾಗಿ ಕಾಣುವ ರಿಸ್ಕ್ ಇತ್ತು.

    ತಾರಸಿಯ ಮೇಲೆ ಬಂದು ನಿಂತಾಗ ಅವಳಿಗೆ ಏನೋ ರೋಮಾಂಚನ, ಬೆಳಗಿನ ಸೂರ್ಯನ ಕಿರಣಗಳು ತನ್ನ ಬೆತ್ತಲೆ ನಿತಂಬಗಳಿಗೆ ತಾಕಿದೊಡನೆ ಏನೋ ಪುಳಕ. ಸಾಮಗ್ರಿಗಳೆಲ್ಲವನ್ನು ತಾರಸಿಯ ಒಂದು ಮೂಲೆಯಲ್ಲಿದ್ದ ಮರದ ಚಿಕ್ಕ ಸ್ಟೂಲಿನ ಬಳಿ ಇಟ್ಟು ತಾರಸಿಯ ಮೇಲೆ ನಿಂತು ಸುತ್ತ ದಿಟ್ಟಿಸುತ್ತಿದ್ದಳು. ಸಿಮೆಂಟಿನ ಅಡ್ಡಗೋಡೆಯ ಬಳಿಗೆ ನೆಡೆದಳು. ಪಕ್ಕದ ಮನೆಯ ಆಂಟಿ ಕಾಂಪೌಂಡಿನಿಂದ ಹೊರಗೆ ಬರುತ್ತಿದ್ದವರು ಅಚಾನಕ್ಕಾಗಿ ಮೇಲೆ ತಿರುಗಿ ನೋಡಿಬಿಟ್ಟರು. ಸುಮಾಳಿಗೆ ಉಸಿರು ನಿಂತು ಹೋದಷ್ಟು ಭಯವಾಯಿತು.

    "ಇದೇನು ಸುಮಾ, ಇವತ್ತೇ ಬಂದುಬಿಟ್ಟಿದ್ದೀಯಾ ?" ಎಂದರು, ಮಾಮೂಲಿನಂತೆ. ಸುಮಾ ಸಂಭಾಳಿಸಿಕೊಂಡು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳತೊಡಗಿದಳು. ಆಂಟಿ ನಿಂತ ನೆಲದಿಂದ ತನ್ನನ್ನು ನೋಡಿದರೆ ತನ್ನ ಟಿ ಶರ್ಟಿನ ಭಾಗವಷ್ಟೇ ಕಾಣಿಸ್ತಾ ಇತ್ತು. ಮೋಟುಗೋಡೆಯಿಂದಾಗಿ ಕೆಳಗಿನದೇನು ಕಾಣಿಸುತ್ತಿರಲಿಲ್ಲ.

    "ಕಾಲೇಜಿನ ಅಡ್ಮಿಶನ್ಗೆ ಸರ್ಟಿಫಿಕೇಟ್ ಕೊಡಬೇಕಿತ್ತು ಆಂಟಿ, ಕೊಟ್ಟ್ಬಿಟ್ಟು ಇವತ್ತೆ ಮತ್ತೆ ಹೊರಡ್ತೇನೆ" ಎಂದಳು. ಅಷ್ಟರಲ್ಲಿ ಆಂಟಿಯ ಮಗ ಸುನಿಲ್ ಬೈಕ್ ಹೊರಗೆ ತಂದು ಸ್ಟಾರ್ಟ್ ಮಾಡುವ ಮುನ್ನ ತನ್ನನ್ನು ನೋಡಿ ಸಣ್ಣಗೆ ಸ್ಮೈಲ್ ಕೊಟ್ಟ. ಸುಮಾಳಿಗೆ ತೊಡೆ ಸಂಧಿಯಲ್ಲಿನ ಕೂದಲು ನಿಮಿರಿ ಕಿಬ್ಬೊಟ್ಟೆಯ ಕೆಳಗಿನ ಕೂದಲು ಸಿಮೆಂಟಿನ ಅಂಚಿಗೆ ಅಂಟಿಕೊಳ್ಳತೊಡಗಿತು. ಅಷ್ಟರಲ್ಲಿ ಆಂಟಿ ಸುನಿಲನ ಬ್ಯಾಗು ತರಲು ಒಳಗೆ ಹೋದರು. ಸುಮಾ ಮೋಟುಗೋಡೆಯಿಂದ ಹಿಂದೆ ಸರಿದು ಸ್ಟೂಲಿನ ಮೇಲೆ ಕುಳಿತಳು.
     

Share This Page