Kannada Font Romantic Sex Story 11

Discussion in 'Kannada sex stories - ಕನ್ನಡ ಲೈಂಗಿಕ ಕಥೆಗಳು' started by 007, Dec 6, 2016.

  1. 007

    007 Administrator Staff Member

    Joined:
    Aug 28, 2013
    Messages:
    132,181
    Likes Received:
    2,128
    http://raredesi.com Kannada Sex Stories ತನ್ನ ಆನೆದಂತದ ಬಾಚಣಿಗೆಯನ್ನು ಬದಿಗಿಟ್ಟು ಮಹಾರಾಣಿ ಹಿರೇಖಾ ಇದೆಲ್ಲಾ ಯೋಚಿಸುತ್ತಾ ತನ್ನ ಪ್ರತಿಬಿಂಬವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಂಡು ನಿಟ್ಟುಸಿರಿಟ್ಟಳು.

    ಸುಮಾರು ಐದಡಿ ಎಳಿಂಚು ಎತ್ತರದ ಚೆಲುವಾದ ವ್ಯಕ್ತಿತ್ವ..ಹಾಲುಬಿಳಿ ಮೈಕಾಂತಿ ಆರೋಗ್ಯಕರ ಜೀವನಶೈಲಿಯಿಂದ ಮಿರಮಿರನೆ ಮಿಂಚುತ್ತಿದೆ. ಅರಮನೆಯ ರಾಜಭೋಗದಿಂದ ದಷ್ಟಪುಷ್ಟವಾಗಿ ತುಂಬಿದ್ದ ಅವಳ ೩೬ರ ವಯಸ್ಕ ಶರೀರ ಜರಿ ರೇಶಿಮೆಸೀರೆ ಮತ್ತು ಕುಪ್ಪಸದಲ್ಲಿ ಅದ್ಭುತವಾಗಿ ಮೆರೆಯುವಂತಿದೆಯಲ್ಲಾ..ಆದರೂ ನನ್ನ ಗಂಡನಿಗೆ ಇದು ಸಾಕಾಗಲಿಲ್ಲ? ಮಕ್ಕಳಾಗಲಿಲ್ಲವಂತೆ..ಹಾ! ಯಾಕಾಗುವುದಿಲ್ಲ ನಾನೂ ನೋಡುತ್ತೇನೆ ಎಂದು ಮನದಲ್ಲೆ ಛಲ ತೊಟ್ಟಳು. ತನ್ನ ಯೋಚನೆಯ ಧಾಟಿ ಅರಿತು ಅವಳೇ ಬೆರಗಾದಳು.

    ಸರಿ, ಇಂದು ಮತ್ತೆ ಕುದುರೆ ಸವಾರಿ ಮತ್ತು ಅಶ್ವಲಾಯದ ಉಸ್ತುವಾರಿಗೆ ಹೊರಡುವ ಸಮಯವಾಯಿತು..

    ಆಕೆಯ ಖಾಸಗಿ ಕುದುರೆ ಸವಾರಿ ಸಖಿ ಮತ್ತು ಅಶ್ವಲಾಯದ ವ್ಯವಸ್ಥಾಪಕಿಯ ಹೆಸರು ಕಾಲಿ.

    ಹೌದು, ಕಾಲಿ! ಆಕೆ ಒಬ್ಬ ಬೆಟ್ಟಗಾಡು ಜನಾಂಗ ಅಂದರೆ ಗಿರಿಜನರ ಬಹಳ ಸಬಲ ಕುದುರೆ ಪಾಲಿಸುವಾಕೆ.ಕಾಲಿ ಇವಳಿಗೆ ಅತಿ ಮೆಚ್ಚಿನ ಸಖಿ ಮತ್ತು ಕುದುರೆ ಸವಾರಿಯಲ್ಲಿ ಗುರು ಆಗಿದ್ದಳು.

    ಮಹಾರಾಣಿ ಅಂದು ರಾಜಧಾನಿಯ ಹೊರವಲಯದ ಅಶ್ವಲಾಯಕ್ಕೆ ಭೇಟಿ ನೀಡಬಯಸಿದ್ದರಿಂದ ಅವಳೇ ತನ್ನ ಬಿಳಿ ಅಶ್ವ 'ವೇಗಾ ' ವನ್ನೇರಿ ಅತ್ತ ದೌಡಾಯಿಸಿದಳು..ಆಕೆಯೂ ಒಳ್ಳೆ ಕುದುರೆ ಸವಾರಳು ಹಾಗಾಗಿ ಕೆಲವೇ ನಿಮಿಷಗಳಲ್ಲಿ ಊರ ಹೊರಗಿದ್ದ ಅಶ್ವಲಾಯವನ್ನು ತಲುಪಿದಳು.

    ಅಲ್ಲೆ ಆಕೆಯನ್ನು "ಓ. ಮಹಾರಾಣಿ ಬರಬೇಕು, ಬರಬೇಕು." ಎಂದು ಗೊಗ್ಗರು ದನಿಯಲ್ಲಿ ಸ್ವಾಗತಿಸಿದಳು ಬಿಳಿಯ ನೆಯ್ದ ಹತ್ತಿ ಸಮವಸ್ತ್ರ ಧರಿಸಿದ್ದ ಆಕೆಯ ಸಖಿ ಕಾಲಿ .ಅವಳ ಅರ್ಧತೊಡೆಯ ಲಂಗದಡಿಯಲ್ಲಿ ಕಪ್ಪನೆಯ ಸದೃಢ ಕಾಲುಗಳು ಮಾಂಸಲವಾಗಿ ಕಂಡು ಬಂದವು
     
Loading...
Similar Threads Forum Date
Kannada First night sex stories in english font Kannada sex stories - ಕನ್ನಡ ಲೈಂಗಿಕ ಕಥೆಗಳು Oct 1, 2017
Kannada font kannada sex stories Kannada sex stories - ಕನ್ನಡ ಲೈಂಗಿಕ ಕಥೆಗಳು Oct 1, 2017
Kannada Font Romantic Sex Story 13 Kannada sex stories - ಕನ್ನಡ ಲೈಂಗಿಕ ಕಥೆಗಳು Dec 6, 2016
Kannada Font Romantic Sex Story 15 Kannada sex stories - ಕನ್ನಡ ಲೈಂಗಿಕ ಕಥೆಗಳು Dec 6, 2016
Kannada Font Romantic Sex Story 12 Kannada sex stories - ಕನ್ನಡ ಲೈಂಗಿಕ ಕಥೆಗಳು Dec 6, 2016
Kannada Font Romantic Sex Story 14 Kannada sex stories - ಕನ್ನಡ ಲೈಂಗಿಕ ಕಥೆಗಳು Dec 6, 2016

Share This Page