ಜಪಾನ್ ಶೋಕಿ, ಕೊಟ್ಟಳು ಬಾಕಿ 2

Discussion in 'Kannada sex stories - ಕನ್ನಡ ಲೈಂಗಿಕ ಕಥೆಗಳು' started by 007, Dec 22, 2016.

  1. 007

    007 Administrator Staff Member

    Joined:
    Aug 28, 2013
    Messages:
    114,529
    Likes Received:
    2,110
    http://raredesi.com 0SHARES
    Kannada Sex Stories ಚೆನ್ನೈ ನ ಮೀನಂಬಾಕಮ್ ಏರ್-ಪೋರ್ಟಿಗೆ ಹೋಗುವ ರಸ್ತೆಯಲ್ಲಿದೆ ಈ ಪಂಚತಾರಾ ಹೊಟೆಲ್ ಟ್ರೈಡೆಂಟ್ ಹಿಲ್ಟನ್..ನಮ್ಮ ಮನೆಯಿಂದ ಕಾರ್ ನಲ್ಲಿ ಒಂದೇ ರಸ್ತೆ.ಡ್ರೈವ್ ಮಾಡುತ್ತಾ ನನ್ನ ಮಾತುಕತೆಗೆ ಪ್ರಿಪೇರ್ ಮಾಡಿಕೊಳ್ಳುತ್ತಾ ಹೋದೆ.. ಯಾವ ದೊಡ್ಡ ಪ್ರೊಫೆಸರೋ, ಏನೋ?..ಏನೇನೂ ಕೇಳಿಯಾಳು ಎಂದೆಲ್ಲಾ ವಿಚಾರ ತರಂಗಗಳು ಮನದಲ್ಲಿ ತೇಲಿಹೋದವು..

    ಬಂಗಾರದ ಬಣ್ಣದಲ್ಲಿ ಸುಸಜ್ಜಿತವಾಗಿದ್ದ ಹೋಟೆಲಿನ ವಿಶಾಲ ಲಾಬಿ ಕಂಡು ನಾನೆ ಒಮ್ಮೆ ಸಂತಸ ಮಿಶ್ರಿತ ಅಚ್ಚರಿಗೊಂಡೆ..ದಿಸ್ ವಾಸ್ ರಿಯಲಿ ನೈಸ್..!

    ಅಲ್ಲಿನ ಮಾರ್ಬಲ್ ನೆಲದಲ್ಲೇ ಹೂತಂತಿದ್ದ ಆರಾಮಕರ ಮೆತ್ತೆಯುಳ್ಳ ದಿವಾನ್ ಮತ್ತು ಸೋಫಾದಲ್ಲಿ ಎಲ್ಲಿ ಈಕೆಯನ್ನು ಹುಡುಕಲಿ ಎಂದು ನೋಡುತ್ತಿದ್ದಾಗ,

    ವಿದೇಶಿ ಹೆಣ್ಣಿನ ದನಿಯಲ್ಲಿ " ಪ್ರೊಪೇಸರ್ ರ್ ರ್ !" ಎಂಬ ಸದ್ದು ತೇಲಿಬಂತು..

    ಅತ್ತ ತಿರುಗಿದರೆ, ಎಡ ಭಾಗದ ಕಾರ್ನರ್ ಸೋಫಾ ಮುಂದೆ ಒಬ್ಬ ಎತ್ತರದಾಕೆ ನನ್ನನ್ನೇ ಕೈಬೀಸಿ ಕರೆಯುತ್ತಿದ್ದಾಳೆ..

    ಅತ್ತ ನೆಡೆಯುತ್ತ ಅವಳನ್ನು ಗಮನಿಸಿದೆ.

    ಸುಮಾರು ನನ್ನಷ್ಟೆ ಎತ್ತರ. ಐದಡಿ ಹತ್ತಿಂಚಿರಬಹುದು..ಹಪ್ಪಳದಂತಾ ಅಗಲ ಬಿಳಿ ಹಳದಿ ಚಪ್ಪಟೆ ಮುಖದ ಜಪಾನಿ ಮಹಿಳೆ..ಕಣ್ಣುಗಳು ಎರಡು ಕಪ್ಪು ಮರಿದುಂಬಿಗಳಂತೆ ಚುರುಕಾಗಿವೆ..ಹಿಂದೆ ಬಾಚಿದ ಉದ್ದವಾದ ಕಪ್ಪು ನೀಳ ತಲೆಗೂದಲು.ಕ್ಯಾಶುಯಲ್ ಆಗಿ ಸಿಲ್ಕ್ ಟಿ ಶರ್ಟ್ ಮತ್ತು ಮಿನಿ ಸ್ಕರ್ಟ್ ಧರಿಸಿದ್ದಾಳೆ.

    ಆ ಬಿಳಿ ಟೀ ಶರ್ಟಿನ ಎದೆಬರಹದಲ್ಲಿ ಕಪ್ಪು ಅಕ್ಷರದಲ್ಲಿ "ಬೀ ಫಾರ್... ಬ್ರೈನ್ಸ್ ( B for... Brains!)" ಎಂಬ ಕೀಟಲೆ ಸ್ಲೋಗನ್ ಇದೆ..(ಎಲ್ಲರೂ "ಬೀ ಫಾರ್ ಎಂದರೆ "ಬೂಬ್ಸ್ ಅಥ್ವಾ ಬ್ರೆಸ್ಟ್ "( B for boobs , Breasts) ಎಂದು ಏಮಾರಲಿ ಎಂದೋ?)

    ಆದರೆ ಹತ್ತಿರ ಹೋದಷ್ಟೂ ನನ್ನ ಮನ ಸೆಳೆದದ್ದು ಅವಳ ತಿಳಿ ಹಳದಿ ಮೈಕ್ರೊ-ಮಿನಿ ಸ್ಕರ್ಟ್..ಅಬ್ಬಾ, ನಾನಂತೂ ನಮ್ಮ ದೇಶದ ಹೆಣ್ಣುಗಳು ಅಷ್ಟು ಧೈರ್ಯವಾಗಿ , ಅತಿ ಪುಟ್ಟ ಉದ್ದದ ಸ್ಕರ್ಟ್ ಧರಿಸಿದ್ದೇ ಕಾಣೆ.

    ಹೊಸಬಗೆಯ ಲಘುವಾದ ಸುಗಂಧ ಅವಳಿಂದ ತೇಲಿಬಂತು..

    "ಮಿಸ್.ಹಿಸಕೋ!?"ಎಂದೆ ತಡವರಿಸುತ್ತಾ..ಛೇ,ಎಲ್ಲದಕ್ಕೂ ನಮ್ಮ ಕನ್ನಡ ಅರ್ಥ ಇಟ್ಟುಬಿಡತ್ತೆ ನನ್ನ ಬುದ್ದಿ!

    "ಯಾ, ಪ್ರೊಪೇಸರ್ ರಾಜ್..ಪ್ಲೀಸ್ ಸಿತ್ ದೌನ್.."ಎಂದು ಅವಳ ಬಾಯಿಂದ ಸುಲಲಿತವಾಗಿ ಅಲ್ಪಪ್ರಾಣ- ಮಹಾಪ್ರಾಣ ವ್ಯತ್ಯಾಸವಿಲ್ಲದೆ ಬಂದ ಜಪಾನಿ ಶೈಲಿಯ ಇಂಗ್ಲೀಶ್ ಉಚ್ಚಾರಣೆ ಸ್ವಲ್ಪ ನಗು ತಂದಿತು..

    ಅವಳೂ ಅದನ್ನು ನನ್ನ ಸ್ಮೈಲ್ ಎಂದು ತಿಳಿದು ಬಿಳಿ ಮುತ್ತಿನಂತಾ ಹಲ್ಕಿರಿಯುತ್ತಾ ತಲೆ ಕುಲುಕುತ್ತಾ ನಕ್ಕಳು.

    ಮೆತ್ತನೆಯ ನೀಳವಾದ ಫೌನ್ಟೆನ್ ಪೆನ್ನಿನಂತಾ ಉದ್ದವಾದ ಕೈಬೆರಳುಗಳನ್ನು ನೀಡಿದಳು..ಹಿತವಾಗಿ ನನ್ನ ಕೈಯಲ್ಲಿ ಕುಲುಕಿದೆ..

    ತನ್ನ ಅರೆ ಫ್ರೇಮಿನ ಕನ್ನಡಕ ಸರಿ ಮಾಡಿಕೊಂಡು ನನ್ನೆದುರಿನ ಸೋಫಾ ಸೀಟ್ ಅಲಂಕರಿಸಿದಳು.
    ಅಯ್ಯೋ, ಇದೇನು, ಇಷ್ಟು ಚಿಕ್ಕ ವಯಸ್ಸಿನ ಯುವತಿ..ಇವಳು ನನ್ನ ಕೆಲಸ ಚೆಕ್ ಮಾಡಿ ಹಣ ಬಾಕಿ ಕೊಡ್ತಾಳೆಯೆ..ಛೆ!, ಎಂದು ನನ್ನ ವಯಸ್ಕ ಮನ ಪ್ರತಿಭಟಿಸಿತು.. ಆದರೆ ನನ್ನ ಗಂಡು ಬುದ್ದಿ ತನ್ನ ಕೆಲಸ ಮಾಡುತ್ತಿತ್ತು ನನ್ನ ಚುರುಕು ಕಣ್ಣಿನ ಮೂಲಕ..ಅವಳು ಕುಳಿತ ಭಂಗಿಯಲ್ಲಿ ಅವಳ ಟೀ-ಶರ್ಟ್ ನಡುವೆಯ ಕಣಿವೆ ಕೆಳ ಸರಿದು ಹಾಲ್ಬಿಳುಪಿನ ಅರ್ಧಚಂದ್ರನಂತಾ ಗೋಲಗಳು ನನ್ನತ್ತ ನೋಡಿ ಕೆಣಕಿದವು..

    ನಾನೇ ಕುಸಿದು ಅವಳೆದುರು ಸೋಫಾ ದಲ್ಲಿ ಕುಳಿತಾಗಲಂತೂ ಅವಳ ಅತಿ ಚಿಕ್ಕ ಮಿನಿ ಸ್ಕರ್ಟಿನ ಅಂಚು ಸರ್ರನೆ ಇನ್ನೂ ಮೇಲೆ ಸರಿದು ಅವಳ ಮುಕ್ಕಾಲು ತೊಡೆಗಳು ಕಾಣತೊಡಗಿದವು.ಅಬ್ಬಾ, ಅವಳ ಬಂಗಾರದ ಬಣ್ಣದ ಸ್ಕರ್ಟ್ ಬಟ್ಟೆ ಸರಿಯುವುದಕ್ಕೂ , ಅದೇ ಬಣ್ಣದ ಆರೋಗ್ಯಕರ ಸುಫಲ ತೊಡೆಗಳು ನಗ್ನವಾಗಿ ತೆರೆದು ನನ್ನ ಮುಂದೆ ಹರಡುವುದೂ ನನ್ನ ರಕ್ತದೊತ್ತಡ ಹೆಚ್ಚು ಮಾಡಿಯೇ ಬಿಟ್ಟಿತು..

    "ಕೆನ್ ಯೂ ಶೋ ಮಿ ಯುವರ್..?"ಎಂದು ಅವಳು ಹಕ್ಕಿಯಂತೆ ಗುನುಗಿದಾಗ, ನಾನು ಗಾಬರಿಯಾಗಿ

    " ನನ್ನ ಏನು? ..ಓಹ್, ರಿಸರ್ಚ್?..ಸರಿಸರಿ.." ಎಂದು ತಡವರಿಸಿ, ಒಡನೆಯೇ ಸಾವರಿಸಿಕೊಂಡು ನನ್ನ ಮುಖವೇ ನನ್ನ ಗಲಿಬಿಲಿಗೆ ಕೆಂಪೇರಿತು.

    ಲಗುಬಗೆಯಿಂದ ನನ್ನ ಏಸರ್ ಲ್ಯಾಪ್- ಟಾಪ್ ಮತ್ತು ಹಾರ್ಡ್ ಕಾಪಿ ಫೈಲ್ ಎಲ್ಲಾ ತೊಡೆಗಳ ಮೇಲೆ ಹರಡಿಕೊಂಡೆ
     

Share This Page